Skip to main content

Kannada Film Captions

I happened to see a poster of some Kannada film called "Uyyale" with the caption "the father feeling", also adding "ತಾಯಿ ಪ್ರೀತಿ ದೊಡ್ಡದು, ತಂದೆ ಪ್ರೀತಿ ಕಾಣದು". I am amazed by the ever increasing dumbness of movie names and (most of the times irrelevant and unnecessary) captions. Instead of getting into a rant, I was amused by imagining what some classic world movies would have turned into, if they had fallen into the hands of these Kannada film industry folks.


Goodfellas
ಗ್ಯಾಂಗು, ಗನ್ನು, ಗರ್ಲ್ಸ್...ಹಾಗು ಗುಲ್ಡು ನನ್ ಮಕ್ಳು

Godfather
ಈ ಆಫರ್ ತಕೋ ಇಲ್ಲ ಅಂದ್ರೆ ಕಳಚ್ಕೋ

Inception
ಡ್ರೀಮ್ ಒಳ್ಗೊಂದ್ ಡ್ರೀಮ್ ಒಳ್ಗೊಂದ್ ಡ್ರೀಮ್ ಒಳ್ಗೊಂದ್ ಡ್ರೀಮ್ ಒಳ್ಗೊಂದ್ ಡ್ರೀಮು

Basic Instinct
ತೆರೆದಿದೆ ಮನೆ ಓ ಬಾ ಅತಿಥಿ

Y Tu Mama Tambien
ಏಯ್ ನಿಮ್ಮವ್ವನ್...

Pulp Fiction
ಮೊದಲ್ನೇ ಸಲ ದೇವ್ರಾಣೆ ಅರ್ಥ ಆಗಲ್ಲ ಮಚ್ಚಾ

Schindlers List
ಸಾಯ್ಸೋನು ಸಣ್ಣವನು ದಯಾವಂತ ದೊಡ್ಡೋನು

12 Angry Men
ಕನ್ವಿನ್ಸ್ ಮಾಡ್ತೀರ ಇಲ್ಲ ಕನ್ವಿನ್ಸ್ ಆಗ್ತೀರ...?

Casablanca
ಪ್ಯಾರಿಸ್ ಲಿ ಪ್ರೇಮ...ಮೊರೊಕ್ಕೋ ಲಿ ಮಾನವೀಯತೆ...

Dial M For Murder
ಕಾಲ್ ಎತ್ತಿದರೆ ಖಲ್ಲಾಸ್ ಆಗೋಗ್ತೀಯ ಕಣೆ
The Silence of the Lambs
ಮೇಯೋ ಮೇಕೆಗೆ ಮಿರ್ಚಿ ಮಸಾಲೆ
Memento
ರುಚ್ಚಪಿ ಲ್ಟಉ ದುಇ

American History X
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ...

Reservoir Dogs
ಕಳ್ತನ ಮಾಡ್ತೀವಿ...ಆದ್ರೆ ಕಂತ್ರಿತನ ಸಹಿಸಲ್ಲ...

Singin In The Rain
ಮಳೆಯ ತನನನ...ಪ್ರೇಮ ಗಾಯನ...

Titanic
ಹಡಗೂ ನಿನ್ನದೇ...ಕಡಲೂ ನಿನ್ನದೇ...ಮುಳುಗದಿರಲಿ ಬದುಕು...

Gandhi
ರಾಹುಲ್ಲೂ ಅಲ್ಲ...ರಾಜೀವೂ ಅಲ್ಲ...

Comments

3Li said…
Inception
kanasina chakravyuha :)
parijata said…
Hilarious!!
Did you notice the more recent ones - nAgavalli - raa raa and something else - sakhat silk maga!!
Dumb and dumberer !

Popular posts from this blog

ಹೀಗೊಂದು ಹಾರರ್ ಕಥೆ

ಅದೊಂದು ಊರಾಚೆ ಇರೋ ಸ್ಮಶಾನ. ನಿರ್ಜನ ಪ್ರದೇಶದಲ್ಲಿ ಇದ್ದುದರಿಂದಲೋ ಏನೋ ಅದರ ಬಳಿ ಯಾರೂ ಸುಳಿದಾಡುತ್ತಿರಲಿಲ್ಲ. ಅದರ ಬಗ್ಗೆ ಇದ್ದ ಕಟ್ಟುಕತೆಗಳೂ ಏನೂ ಕಮ್ಮಿ ಇರಲಿಲ್ಲ. ಅಮಾವಾಸ್ಯೆಯ ರಾತ್ರಿ ಅದರ ಬಳಿ ಹಾದುಹೋದವರು ಒಂದು ವಾರದೊಳಗೆ ರಕ್ತ ಕಾರಿಕೊಂಡು ಸಾಯ್ತಾರಂತೆ, ಅಲ್ಲಿನ ಹುಣಸೆಮರಗಳಲ್ಲಿ ಹುಣಸೆಹಣ್ಣು ಬಿಡೋದು ನಿಂತು ವರ್ಷಗಳೇ ಆಗಿದೆಯಂತೆ ಹೀಗೆ...ಅದು ನಿಜವೋ ಸುಳ್ಳೋ ಅಂತ ಪರೀಕ್ಷಿಸೋ ಧೈರ್ಯ ಯಾರಿಗಿದ್ದೀತು? ಪಾಪ ಆ ಸ್ಮಶಾನಕ್ಕಾದರೂ ಅಷ್ಟೇ, ಆ ಊರಲ್ಲಿ ಸತ್ತವರನ್ನು ಹೂಳಲು ತಂದಾಗ ಮಾತ್ರ ಜನರ ದರ್ಶನದ ಭಾಗ್ಯ! ಅವನು ಹುಟ್ಟಾ ಹುಂಬ. "ನಿನ್ ಕೈಲಿ ಆಗಲ್ಲ ಬಿಡು" ಅಂತ ಅವನ ಗೆಳೆಯರು ಹೇಳಿದ್ದಕ್ಕೋ ಏನೋ ಅವನ ತಲೆಯಲ್ಲಿ ಆ ಆಲೋಚನೆ ಹೊಕ್ಕಿಬಿಟ್ಟಿತ್ತು. ಚಿಕ್ಕ ವಯಸ್ಸು ಬೇರೆ, ಬಿಸಿ ರಕ್ತ. ಏನಾದರಾಗಲೀ ನೋಡೇಬಿಡೋಣ ಅಂತ ನಿರ್ಧರಿಸಿ ಆ ರಾತ್ರಿ ಒಬ್ಬನೇ ಸ್ಮಶಾನಕ್ಕೆ ಹೋಗುವುದೆಂದು ನಿರ್ಧರಿಸಿಬಿಟ್ಟಿದ್ದ. ಆಸೆಗಿಂತ ಭಯ ದೊಡ್ಡದು, ಅದಕ್ಕಿಂತ ದೊಡ್ಡದು ಕೆಟ್ಟ ಕುತೂಹಲ. ನೆತ್ತಿಯ ಮೇಲಿನ ಸೂರ್ಯನನ್ನು ನೋಡಿ, ಇವನು ಮುಳುಗಲು ಇನ್ನೂ ಎಷ್ಟು ಹೊತ್ತು ಅಂತ ಚಡಪಡಿಸತೊಡಗಿದ. ಮಧ್ಯರಾತ್ರಿಯ ಸಮಯ. ಯಾರಿಗೂ ಸುಳಿವು ಕೊಡದೆ ಸ್ಮಶಾನದೆಡೆಗೆ ಹೊರಟವನ ಎದೆಯಲ್ಲಿದ್ದಿದ್ದು ಬರೀ ಹುಮ್ಮಸ್ಸು. ಕೊಂಚವೂ ಭಯವಿಲ್ಲದ ಈ ಸ್ಥಿತಿ ಅಸಹಜವಾ ಅಂತ ತನಗೆ ತಾನೇ ಕೇಳಿಕೊಂಡ. ಭಯ ಹುಟ್ಟಿಸೋ ತಾಕತ್ತಿರುವುದು ಭ್ರಮೆಗೆ ಮಾತ್ರ. ಆಗ ಮಾತ್ರ ತಂಗಾ...

Conversations

Terrorist (to his wife): Honey, I am going out for lunch with a few friends. Wife: Okay fine. So you dont need your "tiffin box" today? ****** Terrorist in Delhi (TiD) calls his friend Terrorist in Chennai (TiC) TiD: Hows you dude? How was the weekend? TiC: Pretty boring machcha. Did nothing. Stayed home all day. How was your weekend? TiD: Awesome. We had a blast!

Nonsense logic of a cricket crazy nation

I am quite a cricket fan myself and I love watching and playing cricket (arguably the best left handed batsman of Kuvempunagar ;)) I don't care if it is a test match or one-day, Indo-Pak series or World Cup. I can even watch the galli cricket, as I adore the art in the game. Its the poetry in the game that appeals to me. I always considered that Indian cricket team consists of some amazing players, but we are nowhere near when it comes to a good team. We have never won convincingly for too long and we are never predictable (Its not just a problem with India, but all the sub-continent teams) Off late, India have been playing pretty badly (as bad as they are capable of) and we are seeing intense reactions from the "fans". I somehow don't understand many of the logic behind the anger of the "fans"! 1) The most stupid statement I hear very often is "Cricketers are playing badly because they are concentrating too much on advertisements". Come on, can an...